ವಿ.ಮನೋಹರ್ ರವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸಂಗೀತ ನಿರ್ದೇಶನದ ಜೊತೆಗೆ ಇವರು ಗೀತ ರಚನೆ, ನಿರ್ದೇಶನ ಹಾಗೂ ನಟನೆಗಳಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಜೊತೆಗೆ ಇವರಿಗೆ ಅನೇಕ ಪ್ರಶಸ್ತಿಗಳು ದೊರಕಿದೆ. === ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ === == ಪ್ರಶಸ್ತಿ ಪುರಸ್ಕಾರಗಳು == ===== ಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ ===== ===== ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ =====